Notice
Dear Team Members, As already made known to you, we have changed our platform with some major developments. Our old program will not work hereafter. Please contact me on my Mobile No: 9448404247; in case if you would like to have any clarifications. Initially you may face some hurdles. We have tested the program thoroughly. I will take little time to understand the new program. Lot of developments have been done in the program, especially the Searching option. The problem of wiping off of the entire data, sometimes whenever a mistake is done by the user is solved in this new program. I need your patience to understand the new program. I will there at your help till you thoroughly understand the same.


ಆತ್ಮೀಯ ಜೀವೋತ್ತಮ ಜೀವನ ಸಾಥಿಯ ಸದಸ್ಯರಲ್ಲಿ ಸವಿನಯ ವಿನಂತಿ. ಈಗಾಗಲೇ ಬಹುತೇಕ ನಿಮಗೆಲ್ಲ ತಿಳಿಸಿದಂತೆ ಹಲವಾರು ಸುದಾರಣೆಗಳೊಂದಿಗೆ ನಮ್ಮ ಕಾರ್ಯಕ್ರಮದ ನೂತನ ಅವತರಣಿಕೆಯನ್ನು ಬಿಡುಗಡೆ ಮಾಡಿರುವದರಿಂದ ನಮ್ಮ ಹಳೆಯ ಕಾರ್ಯಕ್ರಮವು ರದ್ದಾಗಿರುತ್ತದೆ. ಈ ನೂತನ ಕಾರ್ಯಕ್ರಮದಲ್ಲಿ ನಿಮಗೆ ಬೇಕಾದ ತರಹದ ಮಾಹಿತಿಯನ್ನು ಹುಡುಕಲು ವಿಶೇಶವಾದ ಬದಲಾವಣೆಗಳನ್ನು ಮಾಡಿದ್ದೇವೆ. ಈ ಹಿಂದೆ ತಾವು ಅನುಭವಿಸುತ್ತಿದ್ದ ಹಲವಾರು ತೊಂದರೆಗಳನ್ನು ಈಗ ನಿವಾರಿಸಿದ್ದೇವೆ. ಪ್ರಾರಂಭದಲ್ಲಿ ನಿಮಗೆ ಸ್ವಲ್ಪ ತೊಂದರೆ ಅನಿಸಿದರೂ ಕ್ರಮೇಣ ನೀವು ಇದರೊಂದಿಗೆ ಹೊಂದಿಕೊಂಡು ಹೋಗುತ್ತೀರೆಂಬ ವಿಶ್ವಾಸ ನಮಗೆ ಇದೆ. ಈ ಕುರಿತಂತೆ ನಿಮಗೆ ನನ್ನಿಂದಾದ ಸಹಾಯವನ್ನು ಮಾಡಲು ನಾನು ಸಿದ್ಧನಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ನನ್ನ ಮೊಬೈಲ ನಂಬರ್: 9448404247 ಸಂಪರ್ಕಿಸಬೇಕಾಗಿ ವಿನಂತಿ.